ನೇಕಾರರ ಉತ್ಪಾದಕ ಕಂಪೆನಿ ರಚಿಸುವ ಕುರಿತು ಪೂರ್ವಭಾವಿ  ಸಭೆ

ಕಿನ್ನಿಗೋಳಿ: ನೇಕಾರರ  ಉತ್ಪಾದಕ ಕಂಪನಿಯನ್ನು  ( weavers OFPO ) ರಚಿಸುವ  ವಿಚಾರದಲ್ಲಿ ರಾಜ್ಯ ಕೈಮಗ್ಗ ಇಲಾಖೆ ನೀಡಿರುವ ನಿರ್ದೇಶನದ  ಕುರಿತು ಚರ್ಚಿಸಲು ಸಹಾಯಕ  ನಿರ್ದೇಶಕರು, ಕೈ ಮಗ್ಗ ಮತ್ತು ಜವಳಿ ಇಲಾಖೆ ಉಡುಪಿ ಮತ್ತು ಮಂಗಳೂರು  ಇವುಗಳ ಜಂಟಿ ಆಶ್ರಯದಲ್ಲಿ  ಪೂರ್ವಭಾವಿ  ಸಭೆ ಕಿನ್ನಿಗೋಳಿಯ ತಾಳಿಪಾಡಿ ನೇಕಾರ ಸಂಘದಲ್ಲಿ ನಡೆಯಿತು. ಉಡುಪಿ ಜಿಲ್ಲಾ ಕೈಮಗ್ಗ ಸಹಾಯಕ  ನಿರ್ದೇಶಕ  ಅಶೋಕ್  ಪ್ರಸ್ತಾವನೆ ಮಾಡಿ ನೇಕಾರರ  ಉತ್ಪಾದಕ ಕಂಪನಿಯನ್ನು ರಚಿಸಲು ಇಲಾಖೆಯಿಂದ ಬಂದಿರುವ ನಿರ್ದೇಶನದ ಕುರಿತು ತಿಳಿಸಿದರು. ಕದಿಕೆ […]