ಕೇಕ್ ಕತ್ತರಿಸಿ ಸಂಭ್ರಮಿಸಿದ ತಾರೆ: 31ನೇ ವಸಂತಕ್ಕೆ ಕಾಲಿರಿಸಿದ ಕಿಯಾರಾ ಅಡ್ವಾಣಿ

ಬಾಲಿವುಡ್ ಬಹುಬೇಡಿಕೆಯ ನಟಿ ಕಿಯಾರಾ ಅಡ್ವಾಣಿ 31ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಸೇರಿ ಕೇಕ್ ಕತ್ತರಿಸಿದ್ದಾರೆ. ಕಿಯಾರಾ ಅವರ ಸ್ನೇಹಿತರೊಬ್ಬರು ಬರ್ತ್ಡೇ ಆಚರಣೆಯ ಫೋಟೋಗಳನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಪತಿ ಸಿದ್ದಾರ್ಥ್ ಮಲ್ಹೋತ್ರಾ ಜೊತೆಯಲ್ಲಿ ಬರ್ತ್ಡೇ ಆಚರಿಸಿಕೊಂಡಿದ್ದಾರೆ. ಸೋಮವಾರ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ 31ನೇ ವರ್ಷದ ಹುಟ್ಟುಹಬ್ಬ. ಫೋಟೋದಲ್ಲಿ ಕಿಯಾರಾ ಅಡ್ವಾಣಿ ಕೇಕ್ ಕತ್ತರಿಸಲು ಕುಳಿತಿರುವುದನ್ನು ಕಾಣಬಹುದು. ತೆರೆದ ಕೇಶವಿನ್ಯಾಸ ಮತ್ತು ಮೇಕಪ್ ಇಲ್ಲದ ನೋಟದಲ್ಲೂ ಸುಂದರವಾಗಿ ಕಾಣುತ್ತಿದ್ದಾರೆ. ಅವರು ಕುಳಿತಿರುವ ಡೈನಿಂಗ್ ಟೇಬಲ್ ಹಿಂಬದಿಯ […]