ಮಿಸ್ ಬಿಲ್ಲವ – 2019 ಸೌಂದರ್ಯ ಸ್ಪರ್ಧೆ: ಕಾಪುವಿನ ಕಾವ್ಯ ಅಂಚನ್ ಪ್ರಥಮ ಸ್ಥಾನ
ಕಾಪು : ಬಿರುವೆರ್ ಕುಡ್ಲ ಇವರ ಸಹಯೋಗದಲ್ಲಿ ಸುಧೀಕ್ಷಾ ಕಿರಣ್ ಸುವರ್ಣ ಇವರ ನೇತೃತ್ವದಲ್ಲಿ ಮಂಗಳೂರಿನಲ್ಲಿ ನಡೆದ ಮಿಸ್ ಬಿಲ್ಲವ – 2019 ಸೌಂದರ್ಯ ಸ್ಪರ್ಧೆಯಲ್ಲಿ ಕಾಪುವಿನ ಕಾವ್ಯ ಅಂಚನ್ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ಗ್ರಾವಿಟಿ ಡಾನ್ಸ್ ಗ್ರೂಪ್‌ನ ಸದಸ್ಯೆಯಾಗಿದ್ದಾರೆ.