ಮಾರಿಗುಡಿ ದೇವಸ್ಥಾನಗಳಲ್ಲಿ ಸುಗ್ಗಿ ಮಾರಿಪೂಜೆ ಸರಳವಾಗಿ ಆಚರಣೆವಂತೆ ಡಿಸಿ ಜಿ. ಜಗದೀಶ್  ಸೂಚನೆ

ಉಡುಪಿ ಮಾ.21: ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಈಗಾಗಲೇ ಉಡುಪಿ ಜಿಲ್ಲೆಯಲ್ಲಿ ಸಿ.ಆರ್. ಪಿ.ಸಿ ಸೆಕ್ಷನ್ 144(3) ಜಾರಿಗೊಳಿಸಲಾಗಿದ್ದು, ಜಾತ್ರೆಗಳನ್ನು ನಡೆಸುವುದನ್ನು ನಿಷೇಧಿಸಲಾಗಿರುತ್ತದೆ. ಆದ್ದರಿಂದ ಕಾಪು ತಾಲೂಕಿನ ಪಡು ಹಾಗೂ ಉಳಿಯಾರಗೋಳಿ ಗ್ರಾಮದಲ್ಲಿರುವ ಹಳೆ ಮಾರಿಗುಡಿ, ಹೊಸ ಮಾರಿಗುಡಿ ಹಾಗೂ ಮೂರನೇ ಮಾರಿಗುಡಿ ದೇವಸ್ಥಾನದಲ್ಲಿ ಮಾರ್ಚ್ 24 ಹಾಗೂ 25 ರಂದು ಕಾಲಾವಧಿ ಸುಗ್ಗಿ ಮಾರಿಪೂಜೆಯನ್ನು ದೇವಳದ ಸಮಿತಿ, ಅರ್ಚಕರು ಮತ್ತು ಸಿಬ್ಬಂದಿ ವರ್ಗದವರು ಮಾತ್ರ ಭಾಗವಹಿಸಿ, ಸರಳವಾಗಿ ಆಚರಿಸುವಂತೆ ಹಾಗೂ ಜಾತ್ರೆ ದಿನಗಳಂದು ಕೋಳಿ, […]