ತ್ರಿಶಾ ವಿದ್ಯಾ ಕಾಲೇಜು : ಪುಸ್ತಕ ಬಿಡುಗಡೆ

ಕಟಪಾಡಿ : ತ್ರಿಶಾ ವಿದ್ಯಾ ಕಾಲೇಜು ಕಟಪಾಡಿಯಲ್ಲಿ ಬಿ.ಕಾಂ ಪಠ್ಯ ಆಧಾರಿತ ” ಇ- ಕಾಮರ್ಸ್ ” ಪಠ್ಯಪುಸ್ತಕ ಹಾಗೂ ಬಿಸಿಎ ಪಠ್ಯ ಆಧಾರಿತ “ಆನ್ಸರ್ಸ್ ಟು ಜಾವಾ ಪ್ರಶ್ನೆಗಳು” ಶೀರ್ಷಿಕೆಯ ಪಠ್ಯ ಪುಸ್ತಕಗಳನ್ನು ಮಾಹೆ ವಿಶ್ವವಿದ್ಯಾನಿಲಯ ಅಂತರಾಷ್ಟ್ರೀಯ ಸಹಯೋಗದ ನಿರ್ದೇಶಕರಾದ ಡಾ.ಕರುಣಾಕರ್ ಎ ಕೋಟೆಗಾರ್ ಬಿಡುಗಡೆಗೊಳಿಸುವ ಮೂಲಕ ವಿದ್ಯಾರ್ಥಿಗಳಿಗೆ ಆಲಿಸುವುದರ ಮಹತ್ವ ಹಾಗೂ ಆ ಆಲಿಕೆಯ ವಿಷಯಗಳನ್ನು ನಮ್ಮ ನಿಜ ಜೀವನದಲ್ಲಿ ಅಳವಡಿಸಿಕೂಳ್ಳುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷರು ಹಾಗೂ ತ್ರಿಶಾ ಸಂಸ್ಥೆಯ […]