​ ಕ್ರಿಕೆಟ್​ನಲ್ಲಿ ಶತಕ ಸಿಡಿಸಿದ ಕರುಣ್​ ನಾಯರ್​: ಕೌಂಟಿ ಚಾಂಪಿಯನ್‌ಶಿಪ್

ಲಂಡನ್​: ಇಲ್ಲಿನ ಓವಲ್‌ನಲ್ಲಿ ನಡೆದ ಕೌಂಟಿ ಚಾಂಪಿಯನ್‌ಶಿಪ್ ಡಿವಿಷನ್ ಒನ್ ಕ್ರಿಕೆಟ್​ ಪಂದ್ಯದಲ್ಲಿ ಕನ್ನಡಿಗ ಕರುಣ್ ನಾಯರ್ ಸರ್ರೆ ವಿರುದ್ಧದ ಪಂದ್ಯದಲ್ಲಿ ಚೊಚ್ಚಲ ಶತಕ ಸಿಡಿಸಿದರು. ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಕೌಂಟಿ ಚಾಂಪಿಯನ್‌ಶಿಪ್ ಡಿವಿಷನ್ ಒನ್ ಕ್ರಿಕೆಟ್​ನಲ್ಲಿ ಕರುಣ್​ ನಾಯರ್​ ಶತಕದಾಟವಾಡಿದರು. ಕ್ರೀಸ್​ಗಿಳಿದ ನಾಯರ್,​ ಟಾಮ್ ಟೇಲರ್ ಅವರೊಂದಿಗೆ 114 ರನ್​ಗಳ ಆಕರ್ಷಕ ಜೊತೆಯಾಟವಾಡಿ ತಂಡದ ಮೊತ್ತ ಹೆಚ್ಚಿಸತೊಡಗಿದರು. 66 ರನ್​ಗಳಿಸಿದ ಟಾಮ್​ ಓವರ್‌ಟನ್ ಅವರು ಟೇಲರ್​ಎಸೆತದಲ್ಲಿ ವಿಕೆಟ್​ ಒಪ್ಪಿಸಿ ಹೊರನಡೆದರು. ಸಮಯೋಚಿತ ಆಟ ಮುಂದುವರೆಸಿದ ನಾಯರ್​​ ಸೊಗಸಾದ […]