ಗ್ಯಾಸ್ ಸಿಲಿಂಡರ್ ಕನೆಕ್ಷನ್ ತಗೋಳೋಕೆ ನಿಯಮ ಬದಲು. ಈಗ ಸುಲಭದಲ್ಲಿ 5 ಕೆಜಿ ಸಿಲಿಂಡರ್ ಪಡೀಬೋದು… ಇಲ್ಲಿದೆ ಸರಳ ವಿಧಾನ

ಪಶ್ಚಿಮ ಏಷ್ಯಾದ ಯುದ್ಧದ ತೀವ್ರತೆ ಮತ್ತು ಇಂಧನ ಪೂರೈಕೆಯಲ್ಲಿ ಉಂಟಾದ ಅಡಚಣೆಗಳ ನಡುವೆಯೂ, ಕೇಂದ್ರ ಸರ್ಕಾರ ಸಾಮಾನ್ಯ ಜನರಿಗೆ ಮಹತ್ವದ ಸಡಿಲಿಕೆ ನೀಡಿದೆ. ಈಗ ದೇಶಾದ್ಯಂತ ವಿಳಾಸದ ಪುರಾವೆ ಇಲ್ಲದಿದ್ದರೂ 5 ಕೆಜಿ ತೂಕದ ಸಣ್ಣ ಎಲ್‌ಪಿಜಿ ಸಿಲಿಂಡರ್‌ಗಳನ್ನು ಸುಲಭವಾಗಿ ಖರೀದಿಸಬಹುದು. ಈ ಸೌಲಭ್ಯ ಪಡೆಯಲು ಕೇವಲ ಒಂದು ಅಧಿಕೃತ ಗುರುತಿನ ಚೀಟಿ ಸಾಕು. ವಲಸೆ ಕಾರ್ಮಿಕರು, ಬಾಡಿಗೆ ಮನೆಯಲ್ಲಿರುವವರಿಗೆ ಸಹಾಯ ಇತ್ತೀಚಿನ ದಿನಗಳಲ್ಲಿ ಈ 5 ಕೆಜಿ ಸಿಲಿಂಡರ್‌ಗಳಿಗೆ ಹೆಚ್ಚಿನ ಬೇಡಿಕೆ ಕಂಡುಬಂದಿದೆ. ಸರ್ಕಾರವೂ ಜನರ […]