Tag: #Karkala’sconfluence #culture #celebration #Karkalafestival

  • ಕಾರ್ಕಳದ ಸಂಗಮವಿದು, ಸಂಸ್ಕೃತಿಯ ಸಂಭ್ರಮವಿದು: ಕಾರ್ಕಳ ಉತ್ಸವಕ್ಕೆ ಇನ್ನು ಕೆಲವೇ ದಿನ

    ಕಾರ್ಕಳದ ಸಂಗಮವಿದು, ಸಂಸ್ಕೃತಿಯ ಸಂಭ್ರಮವಿದು: ಕಾರ್ಕಳ ಉತ್ಸವಕ್ಕೆ ಇನ್ನು ಕೆಲವೇ ದಿನ

    ಕಾರ್ಕಳ: ಕಾರ್ಕಳದ ಸಂಸ್ಕೃತಿ, ಕಲೆ, ಪ್ರವಾಸೋದ್ಯಮವನ್ನು ಪರಿಚಯಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿರುವ ಕಾರ್ಕಳ ಉತ್ಸವ 2022ಕ್ಕೆ ಈಗ ದಿನಗಣನೆ ಆರಂಭವಾಗಿದೆ. ಮಾ.10 ರಿಂದ 20ರವರೆಗೆ ಕಾರ್ಕಳ ಉತ್ಸವವನ್ನು ಆಯೋಜಿಸಲಾಗಿದೆ. ಕರೋನ ಮೂರನೇ ಅಲೆಯ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ಈ ಕಾರ್ಕಳ ಉತ್ಸವದ ಸಿದ್ಧತೆಗೀಗ ಮತ್ತೆ ಜೀವ ಬಂದಿದೆ. ಕಾರ್ಕಳ ಶಾಸಕ, ರಾಜ್ಯದ ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಸಚಿವ ವಿ.ಸುನಿಲ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಕಾರ್ಕಳ ಉತ್ಸವಕ್ಕೆ  ಮಾ.10 ರಂದು ಇಲ್ಲಿನ ಕೋಟಿ ಚೆನ್ನಯ್ಯ ಥೀಂ ಪಾರ್ಕ್‌ನಲ್ಲಿ ಯಕ್ಷ…