ಸ್ವಚ್ಛ ಭಾರತ ಅಭಿಯಾನಕ್ಕೆ ಕಾರ್ಕಳ ವಿಘ್ನೇಶ್ ಟವರ್ಸ್ ನಿವಾಸಿಗಳು ಏನ್ ಕೊಡುಗೆ ಕೊಟ್ರು ಗೊತ್ತಾ?:ಕಸ ರಸ್ತೆಗೆ ಎಸೆದ್ರು !

ವರದಿ : ಚರಣ್ ಸಂಪತ್ ಕಾರ್ಕಳ ಕಾರ್ಕಳ : ಅಪಾರ್ಟ್ ಮೆಂಟ್ ನ ಮಾಲಿಕ ಹಾಗೂ ನಿವಾಸಿಗಳ ನಡುವೆ ಜಟಾಪಟಿಯಿಂದಾಗಿ ಅಪಾಟ್೯ ಮೆಂಟ್ ನಿವಾಸಿಗಳು ತಮ್ಮ ಮನೆಯಲ್ಲಿನ ತಾಜ್ಯವನ್ನು ಸಾರ್ವಜನಿಕ ರಸ್ತೆಗೆ ತಂದು ಎಸೆಯುವ ಮೂಲಕ ಸ್ವಚ್ಛ ಭಾರತ ಅಭಿಯಾನಕ್ಕೆ ಬೆಚ್ಚಿ ಬೀಳಿಸುವಂತಹ ಕೊಡುಗೆ ನೀಡಿ ಇದೀಗ ಸುದ್ದಿಯಾಗಿದ್ದಾರೆ. ಈ ಕೊಡುಗೆ ನೀಡಿದವರು ಕಾರ್ಕಳ ವಿಘ್ನೇಶ್ ಟವರ್ಸ್ ನಿವಾಸಿಗಳು. ಕಾರ್ಕಳ ಪುರಸಭೆ ವ್ಯಾಪ್ತಿಯ ಮುಖ್ಯರಸ್ತೆ ‌ರಥ ಬೀದಿಯಲ್ಲಿರುವ ವಿಘ್ನೇಶ್ ಟವರ್ಸ್ ಮುಂಭಾಗದಲ್ಲಿ ಕಸದ‌ ರಾಶಿ‌ ಕಂಡುಬಂದಿದೆ. ಕಳೆದ […]