ಕಾರ್ಕಳ ಶ್ರೀ ವೆಂಕಟರಮಣ ಮಹಿಳಾ ಯಕ್ಷಗಾನ ಕಲಾ ಮಂಡಳಿ ಉದ್ಘಾಟನೆ
ಕಾರ್ಕಳ: ಶ್ರೀ ವೆಂಕಟರಮಣ ಮಹಿಳಾ ಯಕ್ಷಗಾನ ಕಲಾ ಮಂಡಳಿ ಉದ್ಘಾಟನೆ ಫೆ. ೧ರಂದು ಶ್ರೀ ವೆಂಕಟರಮಣ ದೇವಸ್ಥಾನದ ಬಳಿ ಇರುವ ಶ್ರೀನಿವಾಸ ಕಲಾ ಮಂದಿರದಲ್ಲಿ ಜರುಗಿತು. ಸಮಾರಂಭದ ಉದ್ಘಾಟನೆಯನ್ನು ಮಾಳ ಸುಮತಿ ಶೆಣೈ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ಮಾಳ ದೇವದಾಸ್ ಶೆಣೈ, ಉದ್ಯಮಿ ಜ್ಯೋತಿ ಪೈ ಭಾಗವಹಿಸಿದ್ದರು. ಅಧ್ಯಕ್ಷತೆ ವಹಿಸಿದ್ದ ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಧರ್ಮದರ್ಶಿ ಜಯರಾಮ್ ಪ್ರಭು ಮಾತಾನಾಡಿ, ೧೮ನೇ ಶತಮಾನದಿಂದಲೂ ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಯಕ್ಷಗಾನದ ನಂಟು ಇದೆ. ಆ […]