ಕಾರ್ಕಳ: ಕೋಮಕ್ಕೆ ಜಾರಿದ ತಾಲೂಕು ಆಸ್ಪತ್ರೆ! ರೋಗಿ ವಾಡ್೯ಗಳಲ್ಲಿ ನೀರು, ವೈದ್ಯರ ಕೊಠಡಿ ಅಸಹ್ಯ: ಶಾಸಕರೂ ತಲೆಕೆಡಿಸಿಕೊಂಡಿಲ್ಲ ಅಂದ ವೈದ್ಯರು
-ಚಿತ್ರ ವರದಿ:ಚರಣ್ ಸಂಪತ್ ಕಾರ್ಕಳ ಕಾರ್ಕಳ: ತಾಲೂಕು ಆಸ್ಪತ್ರೆ ಇದೀಗ ಪಕ್ಕಾ ಕೋಮಕ್ಕೆ ಜಾರಿ ಹೋಗಿದೆ. ವೈದ್ಯರ ಕೊಠಡಿ ಸ್ವಚ್ವಗೊಳಿಸದೇ ಅದೆಷ್ಟು ವರ್ಷ ಕಳೆದಿದೆ ಎಂಬುದನ್ನು ಆ ಭಗವಂತನೇ ಬಲ್ಲ. ಕೊಠಡಿ ಗಬ್ಬು ವಾಸನೆ ಜತೆಗೆ ಇನ್ನಿತರ ಕಾಯಿಲೆ ಹರಡುವ ಸೂಚನೆ ಒಂದು ಕಡೆಯಾದರೆ. ಅನಾರೋಗ್ಯದ ಸಮಸ್ಯೆಯಿಂದ ಚಿಕಿತ್ಸೆಗೆ ಆಗಮಿಸುವ ರೋಗಿಗಳು ಇದೀಗ ಸರಕಾರಿ ಆಸ್ಪತ್ರೆ ಯಿಂದ ಉಚಿತವಾಗಿ ಮತ್ತೆ ರೋಗದ ಜತೆ ಮನೆಗೆ ತೆರಳಬೇಕಾದ ಸ್ಥಿತಿ ಮತ್ತೊಂದು ಕಡೆ ನಿರ್ಮಾಣವಾಗಿದೆ.ಈ ಕುರಿತು ಕಾರ್ಕಳ ಶಾಸಕರಿಗೆ ಮತ್ತು […]