ಕಾರ್ಕಳ: ರೋಟರಿ ಆನ್ಸ್ ಕ್ಲಬ್ ನ ಪದಗ್ರಹಣ ಸಮಾರಂಭ

ಕಾರ್ಕಳ: ರೋಟರಿ ಆನ್ಸ್ ಕ್ಲಬ್ ನ ಪದಗ್ರಹಣ ಇದರ 2020-21 ಸಾಲಿನ ರಮಿತ ಶೈಲೆಂದ್ರ ರಾವ್ ಅವರ ಅಧ್ಯಕ್ಷತೆಯ ನೂತನ ಪದಗ್ರಹಣ ಸಮಾರಂಭವು ಜುಲೈ 15 ರಂದು ರೋಟರಿ ಬಾಲ ಭವನದಲ್ಲಿ ನೆರವೇರಿತು. ರೋಟರಿ ಮಾತ್ರ ಸಂಸ್ಥೆಯ ಅಧ್ಯಕ್ಷರು ಈ ಪದಗ್ರಹಣ ಕಾರ್ಯಕ್ರಮವನ್ನು ನೆರವೇರಿಸಿದರು. ಮುಖ್ಯ ಅತಿಥಿಯಾಗಿ ನಿವೃತ್ತ ಪ್ರಾಂಶುಪಾಲೆ ಮಿತ್ರ ಪ್ರಭ ಹೆಗಡೆ ಭಾಗವಹಿಸಿ ಮಾತನಾಡಿ, ಹೆಣ್ಣು ಸ್ವಾಭಿಮಾನಿ ಆಗಿ ನಿಲ್ಲಬೇಕು, ಎಲ್ಲಾ ಕ್ಷೇತ್ರದಲ್ಲೂ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು, ಮಹಿಳೆಯರು ಮುಂದೆ ಬಂದು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕು […]