ಕಾರ್ಕಳ ಪುರಸಭಾ ವ್ಯಾಪ್ತಿಯ ಹಲವು ಸಮಸ್ಯೆಗಳಿಗೆ ಶಾಶ್ವತ ಪರಿಹಾರ: ಮುಖ್ಯಾಧಿಕಾರಿ ರೇಖಾಶೆಟ್ಟಿ ಅವರ ನಡೆಗೆ ಸಾರ್ವಜನಿಕರ ಮೆಚ್ಚುಗೆ
ಕಾರ್ಕಳ: ಕಾರ್ಕಳ ಪುರಸಭಾ ಪುರಸಭಾ ವ್ಯಾಪ್ತಿಯಲ್ಲಿ ಕೆಲವು ವರ್ಷಗಳ ಹಿಂದೆ ಕುಡಿಯುವ ನೀರಿನ ಸಮಸ್ಯೆ,ಒಳಚರಂಡಿ ಸಮಸ್ಯೆ ಸೇರಿದಂತೆ ಕೆಲವು ಸಾರ್ವಜನಿಕರ ಸಮಸ್ಯೆಗಳೇ ಅಧಿಕವಾಗಿದ್ದವು. ಇಲ್ಲಿನ ಹವಾಲ್ದಾರ್ ಬೆಟ್ಟಿನ ಚರಂಡಿ ನೀರು ಸಾರ್ವಜನಿಕರ ಬಾವಿಗಳಿಗೆ ಸೇರಿ ಕಲುಷಿತಗೊಂಡು ಪುರಸಭಾ ವ್ಯಾಪ್ತಿಯ ನೀರು ಬಳಕೆಗೆ ಅಯೋಗ್ಯವಾಗಿತ್ತು. ಮುಖ್ಯ ರಸ್ತೆಯ ಚರಂಡಿ ಕಾಮಗಾರಿಯೂ ಅಪೂರ್ಣ ಸ್ಥತಿಯಲ್ಲಿತ್ತು. ಆದರೆ ಕೆಲವೇ ಸಮಯದಲ್ಲಿ ಮುಖ್ಯಾಧಿಕಾರಿಯವರ ಮುತುವರ್ಜಿಯಿಂದ ಈ ಎಲ್ಲಾ ಸಮಸ್ಯೆಗಳು ಪುರಸಭಾ ವ್ಯಾಫ್ತಿಯಲ್ಲಿ ಪರಿಹಾರ ಕಂಡಿವೆ. ಹೌದು ಕಾರ್ಕಳ ಪುರಸಭಾ ಮುಖ್ಯಾಧಿಕಾರಿ ರೇಖಾ ಶೆಟ್ಟಿ […]