ಉಡುಪಿ X press impact: ಕಾರ್ಕಳ ಪ.ಪೂ.ಕಾಲೇಜಿನಲ್ಲಿ ಲ್ಯಾಬ್ ದ್ವಂಸ ಪ್ರಕರಣದ ಕುರಿತು ಸ್ಪಷ್ಟನೆ ನೀಡಲು ಡಿ.ಸಿ ಸೂಚನೆ
ಕಾರ್ಕಳ : ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನ ಲ್ಯಾಬ್ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸುಬ್ರಮಣ್ಯ ಜೋಶಿ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜುಲೈ ೧೧ರಂದು ಸ.ಪ.ಪೂ. ಕಾಲೇಜಿನಲ್ಲಿ ಲ್ಯಾಬ್ ಪುಡಿಪುಡಿ ಎಂಬವರದಿಯನ್ನು ಉಡುಪಿ X press ನಲ್ಲಿ ಪ್ರಕಟಿಸಲಾಗಿತ್ತು. ವರದಿ ಪ್ರಕಟವಾಗುತ್ತಿದ್ದಂತೆಯೇ ಎಚ್ಚೆತ್ತ ಶಿಕ್ಷಣದ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಶುಕ್ರವಾರ ಪ್ರತ್ಯಕ್ಷವಾಗಿದ್ದಾರೆ.ಘಟನೆಯ ಕುರಿತಂತೆ ಜಿಲ್ಲಾಧಿಕಾರಿಗಳು ಸ್ಪಷ್ಟತೆ ನೀಡುವಂತೆ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದ್ದು, ಆ ಮೇರೆಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ […]