ಕಾರ್ಕಳದಲ್ಲಿ 10,000 ಸಸಿಗಳ ವಿತರಣಾ ಕಾರ್ಯಕ್ರಮ ಉದ್ಘಾಟನೆ
ಕಾರ್ಕಳ : ತಂತ್ರಜ್ಞಾನ ಬಹಳ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದ್ದು ಅಭಿವೃದ್ಧಿ ಚಟುವಟಿಕೆಗೆ ಕೊನೆಯಿಲ್ಲ ಬಹಳ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿರುವ ಈ ಜಗತ್ತಿನಲ್ಲಿ ಅಭಿವೃದ್ಧಿ ಬಹಳ ವೇಗವಾಗಿ ಬೆಳೆಯುತ್ತಿವೆ. ಭೂಮಿಯಲ್ಲಿ ನೀರಿಲ್ಲ ,ಒಳ್ಳೆಯ ಗಾಳಿ ಸಿಗಲ್ಲ ಎಂದಾಗ ಜನಪ್ರತಿನಿಧಿಯಾಗಲಿ ಯಾವುದೇ ಸರಕಾರ ಏನು ಮಾಡಲು ಸಾದ್ಯವಿಲ್ಲ. ಗಿಡಗಳನ್ನು ನೆಟ್ಟು ಪರಿಸರವನ್ನು ಉಳಿಸೋಣ ಸ್ವರ್ಣ ಕಾರ್ಕಳ ಸ್ವಚ್ಛ ಕಾರ್ಕಳ ನಿರ್ಮಾಣ ಮಾಡುವ ಕಡೆಗೆ ಎಲ್ಲರ ಸಹಕಾರ ಅಗತ್ಯ ಎಂದು ಕಾರ್ಕಳ ಶಾಸಕ ಹಾಗೂ ವಿರೋಧ ಪಕ್ಷದ ಮುಖ್ಯಸಚೇತಕ ವಿ ಸುನಿಲ್ […]