ಕಾರ್ಕಳ: ಹಗಲಿನಲ್ಲಿಯೇ ಕಾಣಿಸಿಕೊಂಡಿತು ಪ್ರೇತಗಳ ಜೋಡಿ
ವರದಿ : ಚರಣ್ ಸಂಪತ್ ಕಾರ್ಕಳ ಕಾರ್ಕಳ : ರಾತ್ರಿ ವೇಳೆ ಭೂತ, ಪ್ರೇತಗಳ ಸಂಚಾರ ಇರುತ್ತದೆ ಎನ್ನುವ ಕತೆಗಳನ್ನು ನಾವೆಲ್ಲ ಜನಗಳ ಬಾಯಲ್ಲಿ ಕೇಳುತ್ತಲೇ ಇರುತ್ತೇವೆ. ಅದ್ರೆ ಕಾರ್ಕಳದಲ್ಲಿ ಹಗಲಿನಲ್ಲಿಯೂ ಪ್ರೇತಗಳು ಓಡಾಡುತ್ತೆ ಅಂದ್ರೆ ನೀವು ನಂಬುವಂತದ್ದೇ..? ಎಸ್, ನೋಡಿ ಎರಡು ಪ್ರೇತಗಳು ಮಟಮಟ ಮಧ್ಯಾಹ್ನದ ವೇಳೆ ದಾರಿ ರಸ್ತೆ ಉದ್ದಕ್ಕೂ ಸಂಚಾರ ನಡೆಸುತ್ತಾ, ಚೀರಾಡುತ್ತಿವೆ ಎಂದರೆ ಆಶ್ಚರ್ಯ ಹಾಗೂ ಎದೆ ಜಲ್ಲ್ ಅನ್ನದೇ ಇರುತ್ತಾ..! ಪ್ರೇತಗಳು ನಿರ್ಭೀತಿಯಾಗಿ ಸಂಚರಿಸಿದ್ದು ಬೇರೆಲ್ಲೂ ಅಲ್ಲ, ಕಾರ್ಕಳ ಪುರಸಭೆ […]