ಕಾರ್ಕಳ ಎಂಪಿಎಂ ಕಾಲೇಜಿನಲ್ಲಿ ‌ಪರಿಸರ ಮತ್ತು ಕೃಷಿ ಜಾಗೃತಿ ಅಭಿಯಾನ

ಕಾರ್ಕಳ: ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮದರ್ಜೆ  ಕಾಲೇಜು ಕಾರ್ಕಳ ಇಲ್ಲಿ ಶೃಂಗೇರಿಯ ಬೀಸ್ ಪರಿಸರ ಸಂಸ್ಥೆಯ ವತಿಯಿಂದ “ಹವಾಮಾನ ಬದಲಾವಣೆ ಮತ್ತು ಯುವಜನತೆ -ಕುವೆಂಪು ನೆಲದಿಂದ ತೇಜಸ್ವಿ ನೆಲದವರೆಗೆ” ಎನ್ನುವ ಅಭಿಯಾನದಡಿ ವಿದ್ಯಾರ್ಥಿಗಳಿಗೆ ಪರಿಸರ ಮತ್ತು ಕೃಷಿ ಜಾಗೃತಿ ಅಭಿಯಾನ ಕಾರ್ಯಕ್ರಮ‌ ಕಾಲೇಜಿನ ಸಭಾಂಗಣದಲ್ಲಿ ಜು.5 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಬೀಸ್ ಸಂಸ್ಥೆಯ ಸಂಚಾಲಕರಾದ ನಾಗರಾಜ್ ಕೂವೆ ಅವರು ಮಾತನಾಡಿ, ಹವಾಮಾನ ಬದಲಾವಣೆ ಎನ್ನುವುದು ಇವತ್ತಿನ ವಾಸ್ತವವಾಗಿದೆ.ಇಂದು ಏರುತ್ತಿರುವ ಭೂಮಿಯ ಬಿಸಿಯ […]