ಕಾರ್ಕಳ: ನಾಳೆ (ಮಾ.10) “ಪೂರ್ಣಿಮಾ ಲೈಫ್‌ಸ್ಟೈಲ್” ಶೋರೂಮ್ ಶುಭಾರಂಭ

ಕಾರ್ಕಳ: ಇಲ್ಲಿನ ಜೋಡುರಸ್ತೆಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ದ್ವಾರದ ಎದುರಿನ ಪ್ರೈಮ್ ಮಾಲ್ ಕಟ್ಟಡದ ಎರಡನೇ ಮಹಡಿಯಲ್ಲಿ ಇದೇ ಮಾ.10ರಂದು ಪೂರ್ಣಿಮಾ ಲೈಫ್‌ಸ್ಟೈಲ್ ಶೋರೂಮ್ ಉದ್ಘಾಟನೆಗೊಳ್ಳಲಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಮೆನ್ಸ್, ವುಮೆನ್ಸ್ ಎಥ್ನಿಕ್ ನೊಂದಿಗೆ ಫುಡ್ ಕೋರ್ಟ್ (ಸಸ್ಯಾಹಾರಿ), ಜ್ಯೂಸ್ ಸೆಂಟರ್ ಅಲಂಕಾರಿಕ ವಸ್ತುಗಳು, ಬುರ್ಖಾ ಶಾಪ್ ಇವೆಲ್ಲವೂ 8,000 ಚದರ ಅಡಿಯ ಒಂದೇ ಸೂರಿನಡಿಯಲ್ಲಿ ಇಲ್ಲಿ ಲಭ್ಯವಾಗಲಿದೆ. ಹೊಸ ಯೋಚನೆ ಮತ್ತು ಹೊಸ ಯೋಜನೆಯನ್ನು ಕಾರ್ಕಳ ಜೋಡುರಸ್ತೆಯ ಪ್ರಸಿದ್ಧ ಜವಳಿ ಮಳಿಗೆ […]