ಕಾರ್ಕಳ ಒಳಚರಂಡಿ ಕಾಮಗಾರಿಯ ಅವಸ್ಥೆ ನೋಡಲು ನೂರು ಕಣ್ಣು ಸಾಲದು: ಎಂಚಿನ ಸಾವ್ ದ ರಸ್ತೆ ಮಾರ್ರೆ ಅಂತ ಉಗಿಯುತ್ತಿದ್ದಾರೆ ಸಾರ್ವಜನಿಕರು

♦ಲಕ್ಷ್ಮೀ ಚರಣ್ ಸಂಪತ್ ಕಾರ್ಕಳ ಕಾರ್ಕಳ : “ಎಂಚಿನ ಸಾವ್ ದ ರಸ್ತೆ ಮಾರ್ರೆ ಉಂದು “ಅಂತ ಕಾರ್ಕಳದ ಮುಖ್ಯ ಪೇಟೆಯಲ್ಲಿ ಸಂಚರಿಸುವ ಜನ ತಮ್ಮಷ್ಟಕ್ಕೇ ಈ ಮುಖ್ಯ ರಸ್ತೆಗೆ ಉಗಿಯುತ್ತಾರೆ.ಇಷ್ಟ್ ವರ್ಷ ಆದ್ರೂ ಇವರಿಗೊಂದು ರೋಡ್ ಮಾಡೋಕಾಗಿಲ್ವಾ ಅಂತ ಜನಪ್ರತಿನಿಧಿಗಳಿಗೆ ಮನ:ಪೂರ್ತಿ ಬೈಯುತ್ತಾರೆ. ಹೌದು. ಕಾರ್ಕಳ ಮುಖ್ಯ ರಸ್ತೆಯ 13 ಕೋಟಿ ವೆಚ್ಚದ ನೂತನ ಒಳಚರಂಡಿ ‌ಕಾಮಗಾರಿ ಸಂಪೂರ್ಣ ಅವೈಜ್ಞಾನಿಕತೆಯಿಂದ ಕೂಡಿದ ಪರಿಣಾಮ  ತಾಜ್ಯ ನೀರು ಸಮರ್ಪಕವಾಗಿ ಹರಿಯದೇ ರಸ್ತೆಯ ಇದ್ದ ಕಡೆಗೆಲ್ಲಾ ವ್ಯಾಪಿಸಿ,ಅಂಗಡಿಗಳಿಗೆಲ್ಲಾ ನುಗ್ಗಿ […]