ಕಾರ್ಕಳ ಕೋಟಿ ಚೆನ್ನಯ್ಯ ಪಾರ್ಕ್ ರಸ್ತೆಯಲ್ಲಿ ತುರ್ತು ಸೇವೆ ನೆಪ ಹೇಳಿ ಬೇಕಾಬಿಟ್ಟಿ ಕಾರು ಚಾಲನೆ, ನಿಯಮ ಗಾಳಿಗೆ ತೂರಿದವರ ವಿರುದ್ಧ ಕೈಗೊಳ್ಳಲು ಸಾರ್ವಜನಿಕರ ಆಗ್ರಹ
ಕಾರ್ಕಳ: ದೇಶವೇ ಕೊರೋನಾ ಲಾಕ್ ಡೌನ್ ನಿಂದ ಕಂಗಾಲಾಗಿದೆ. ಜಿಲ್ಲಾಡಳಿತ ತುರ್ತು ಸೇವೆ ಹೊರತುಪಡಿಸಿ ಬೇರ್ಯಾವುದೇ ಸಾರ್ವಜನಿಕ ಚಟುವಟಿಕೆಗಳನ್ನು ಸಾರ್ವಜನಿಕ ಪ್ರದೇಶದಲ್ಲಿ ಮಾಡದಂತೆ ನಿರ್ಬಂಧ ಹೇರಿದ್ದರೂ ಕಾರ್ಕಳದ ಕೋಟಿ ಚೆನ್ನಯ್ಯ ಪಾರ್ಕ್ ರಸ್ತೆಯಲ್ಲಿ ಈ ಲಾಕ್ ಡೌನ್ ಗಳನ್ನು ಗಾಳಿಗೆ ತೂರಲಾಗುತ್ತಿದೆ. ಹೌದು ಶುಕ್ರವಾರ ಕಾರ್ಕಳ ಪೇಟೆಯ ನಾಗರಿಕರೊಬ್ಬರು ತಮ್ಮ ಮಕ್ಕಳ ಜೊತೆ ಇಲ್ಲಿ ಲಾಕ್ ಡೌನ್ ನಿಯಮಗಳನ್ನು ಗಾಳಿಗೆ ತೂರಿ , ಡ್ರೈವಿಂಗ್ ಕಲಿಸುವ ನೆಪದಲ್ಲಿ ತಮ್ಮ ಕಾರ್ ನಲ್ಲಿ ಪಾರ್ಕ್ ರಸ್ತೆಯಲ್ಲಿ ಸುಮಾರು 20 […]