ಕಾರ್ಕಳ: ಮಹಿಳೆಯ ಚಿನ್ನದ ಸರ ಸುಲಿಗೆ; ಆರೋಪಿಯ ಬಂಧನ

ಕಾರ್ಕಳ: ಮಹಿಳೆಯ ಚಿನ್ನದ ಸರ ಕಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿರುವ ಘಟನೆ ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿಯನ್ನು ಸವದತ್ತಿಯ ಸುನಿಲ್ ರಮೇಶ್ ಲಮಾಣಿ (29) ಎಂದು ಗುರುತಿಸಲಾಗಿದೆ. ಆತನಿಂದ ಕದ್ದ ಚಿನ್ನದ ಸರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸೆ. 9ರ ಸಂಜೆ 4:30ರ ಸುಮಾರಿಗೆ ಕಾರ್ಕಳ ತಾಲೂಕಿನ ಎಳ್ಳಾರೆ ಗ್ರಾಮದ ಕುಮುದಾ ಶೆಟ್ಟಿ ಅವರ ಮನೆಗೆ ಅಪರಿಚಿತ ವ್ಯಕ್ತಿಯೊಬ್ಬ ಆಗಮಿಸಿದ್ದ. ಆತ ಕಾರ್ಕಳದಿಂದ ಬಂದ ಸೂಪರ್‌ವೈಸರ್ ಎಂದು ಪರಿಚಯಿಸಿಕೊಂಡು, ಸಮೀಪದಲ್ಲಿ ಮನೆಯನ್ನು ಹೊಂದಿದ್ದೀರಾ […]