ಧನಾತ್ಮಕ ಚಿಂತನೆಯಿಂದ ಜೀವನದಲ್ಲಿ ಧನ್ಯತೆ ಸಿಗುತ್ತದೆ : ಎಸ್. ಗಣೇಶ್ ರಾವ್

ಮಂಗಳೂರು:ವಿದ್ಯಾರ್ಥಿಗಳಲ್ಲಿ ಕ್ರೀಯಾಶೀಲತೆ, ನಾಯಕತ್ವ ಗುಣ ಮೂಡಿಸುವ ನಿಟ್ಟಿನಲ್ಲಿ ಹಾಗೂ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸವಾಲುಗಳನ್ನು ದಿಟ್ಟವಾಗಿ ಎದುರಿಸಬಲ್ಲ ಸಾಮರ್ಥ್ಯವನ್ನು ಹೆಚ್ಚಿಸುವುದು ಅತೀ ಮುಖ್ಯವಾದ ಕೆಲಸ, ಧನಾತ್ಮಕ ಚಿಂತನೆ, ಮಹೋನ್ನತ ಗುರಿ, ಸಾಧಿಸುವ ಛಲ ಮತ್ತು ಇತರರಿಗೂ ಅನುಕರಣೀಯವಾದ ವ್ಯಕ್ತಿತ್ವದಿಂದ ಜೀವನದಲ್ಲಿ ಧನ್ಯತೆ ಸಾಧ್ಯವಾಗುತ್ತದೆ. ಕರಾವಳಿ ಕಾಲೇಜು ಯುವಜನತೆಗೆ ಯಶಸ್ವಿ ಬದುಕು ಕಟ್ಟಿಕೊಟ್ಟ ಸಂತೃಪ್ತಿಯನ್ನು ತನ್ನದಾಗಿಸಿಕೊಂಡಿದೆ ಎಂದು ಕರಾವಳಿ ಕಾಲೇಜುಗಳ ಸಮೂಹದ ಸ್ಥಾಪಕ ಅಧ್ಯಕ್ಷ ಎಸ್. ಗಣೇಶ್ ರಾವ್ ಹೇಳಿದರು. ಕರಾವಳಿ ಕಾಲೇಜುಗಳ ಸಮೂಹದ ಸ್ಥಾಪಕ ಅಧ್ಯಕ್ಷ ಎಸ್. ಗಣೇಶ್ ರಾವ್ […]