ಬೈಲೂರು ಕಾಂತರಗೋಳಿ: ಹುತಾತ್ಮ ಯೋಧರಿಗೆ ನಮನ

ಬೈಲೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಕಳ ಬೈಲೂರು ವಲಯದ, ಕಾಂತರಗೋಳಿ ಒಕ್ಕೂಟದ ಎಲ್ಲಾ ಸ್ವಸಹಾಯ ಸಂಘಗಳ ವತಿಯಿಂದ ಜಮ್ಮು ಕಾಶ್ಮೀರದ ಪುಲ್ವಾಮ ದಲ್ಲಿ ಆತಂಕವಾದಿಗಳ ಆತ್ಮಹತ್ಯಾ ಬಾಂಬ್ ಗೆ ಹುತಾತ್ಮರಾದ  ಭಾರತೀಯ ವೀರ ಯೋಧರ ಆತ್ಮಕ್ಕೆ ಶಾಂತಿ ಸಿಗಲೆಂದು ಭಾನುವಾರ ಪ್ರಾರ್ಥಿಸಲಾಯಿತು. ಕ್ಷೇತ್ರದ ಆರಾಧ್ಯ ಮೂರ್ತಿ ಮಂಜುನಾಥ ಸ್ವಾಮಿಯನ್ನು ಪ್ರಾರ್ಥಿಸುತ್ತಾ  ಮೌನಾಚರಣೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ಉಷಾ ಪೂಜಾರ್ತಿ, ಪದಾಧಿಕಾರಿಗಳಾದ  ಕಾಂತ ಪೂಜಾರಿ, ಯಶೋದಾ ಶೆಟ್ಟಿ, ಜ್ಯೋತಿ ಪ್ರಶಾಂತ್, ಸುದರ್ಶನ್ ಆಚಾರ್ಯ ಮತ್ತು […]