ಕನ್ನಡ ಚಿತ್ರರಂಗದ ನಿರ್ಮಾಪಕ, ವಿತರಕ ಮತ್ತು ಪ್ರದರ್ಶಕ ಕೆ.ಸಿ.ಎನ್ ಮೋಹನ್ ನಿಧನ

ಬೆಂಗಳೂರು: ಇವರು ಕೆ.ಸಿ.ಎನ್. ಚಂದ್ರಶೇಖರ್ ಅವರ ಸಹೋದರ. ಮೋಹನ್ ಅವರಿಗೆ ಇತ್ತೀಚೆಗಷ್ಟೇ ಲಿವರ್ ಕಸಿ ಮಾಡಲಾಗಿತ್ತು. ಇವರ ಸಹೋದರ ಚಂದ್ರಶೇಖರ್ ಅಗಲಿದ ವರ್ಷದಲ್ಲೇ ಮೋಹನ್ ಅವರೂ ಸಹ ಅಗಲಿದ್ದು, ಕುಟುಂಬಕ್ಕೆ ಆಘಾತ ತರಿಸಿದೆ. ಕೆ.ಸಿ.ಎನ್. ಮೋಹನ್ ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ ಕನ್ನಡದ ಜನಪ್ರಿಯ ನಿರ್ಮಾಪಕ, ವಿತರಕ ಮತ್ತು ಪ್ರದರ್ಶಕ ಕೆ.ಸಿ.ಎನ್ ಮೋಹನ್ (61) ಇಂದು ಮಧ್ಯಾಹ್ನ ಕೊನೆಯುಸಿರೆಳೆದರು.ಕನ್ನಡ ಚಿತ್ರರಂಗದ ನಿರ್ಮಾಪಕ, ವಿತರಕ ಮತ್ತು ಪ್ರದರ್ಶಕ ಕೆ.ಸಿ.ಎನ್ ಮೋಹನ್ (61) ಇಂದು ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ. […]