ಕಣಜಾರು: ಭಾರತ್ ಮಾತಾ ಪೂಜನಾ ಕಾರ್ಯಕ್ರಮ
ಬೈಲೂರು: ಹಿಂದೂ ಜಾಗರಣ ವೇದಿಕೆ, ಬೈಲೂರು ವಲಯ ಕಣಂಜಾರು ಗ್ರಾಮ, ಛತ್ರಪತಿ ಶಿವಾಜಿ ಘಟಕದ ವತಿಯಿಂದ ಭಾರತ್ ಮಾತಾ ಪೂಜನಾ ಕಾರ್ಯಕ್ರಮ ಅ.5ರಂದು ನಡೆಯಿತು. ಈ ಸಂದರ್ಭ ತಾಯಿ ಭಾರತಿ ಹಾಗೂ ಅಯೋಧ್ಯಾ ಪತಿ ಶ್ರೀರಾಮಚಂದ್ರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಸ್ಥಳೀಯ ಗಣ್ಯರಾದ ವಿಕ್ರಂ ಹೆಗ್ಡೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿಂ.ಜಾ.ವೆ. ಜಿಲ್ಲಾ ಭೂ ಸುರಕ್ಷಾ ಸಂಯೋಜಕ ರಮೇಶ್ ಕಲ್ಲೊಟ್ಟೆ, ತಾಲೂಕು ಕಾರ್ಯದರ್ಶಿ ಗುರುಪ್ರಸಾದ್ ಶೆಟ್ಟಿ ನಾರಾವಿ, ತಾಲೂಕು ಹಾಗೂ ನಗರ ಜವಾಬ್ದಾರಿಯ ಪ್ರಮುಖರು, ಮಾತೆಯರು ವಲಯ […]