ವಾಮಂಜೂರು ತಿರುವೈಲುಗುತ್ತು “ಸಂಕುಪೂಂಜ – ದೇವುಪೂಂಜ” ಜೋಡುಕರೆ ಕಂಬಳ ಕೂಟದ ಫಲಿತಾಂಶ

ಮಂಗಳೂರು: ಶನಿವಾರ ವಾಮಂಜೂರು ತಿರುವೈಲುಗುತ್ತು ನಲ್ಲಿ ನಡೆದ 10ನೇ ವರ್ಷದ “ಸಂಕುಪೂಂಜ – ದೇವುಪೂಂಜ” ಜೋಡುಕರೆ ಕಂಬಳ ಕೂಟದ ಫಲಿತಾoಶ ಹೀಗಿವೆ. ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ : ಕನೆಹಲಗೆ: 04 ಜೊತೆ ಅಡ್ಡಹಲಗೆ: 08 ಜೊತೆ ಹಗ್ಗ ಹಿರಿಯ: 10 ಜೊತೆ ನೇಗಿಲು ಹಿರಿಯ: 25 ಜೊತೆ ಹಗ್ಗ ಕಿರಿಯ: 17 ಜೊತೆ ನೇಗಿಲು ಕಿರಿಯ: 76 ಜೊತೆ ಒಟ್ಟು ಕೋಣಗಳ ಸಂಖ್ಯೆ: 140 ಜೊತೆ ಕನೆಹಲಗೆ:  ಪ್ರಥಮ: ಬೇಲಾಡಿ ಬಾವ ಅಶೋಕ್ ಶೆಟ್ಟಿ ಹಲಗೆ […]