The Trial’ ಪ್ರಚಾರಕ್ಕಾಗಿ ‘ಸೋಷಿಯಲ್ ಮೀಡಿಯಾದಿಂದ ಬ್ರೇಕ್’ ಕಾಜೋಲ್ ಈ ಬ್ರೇಕ್ಗೆ ಇದೊಂದು ಕಾರಣ

ಜೂನ್ 9 ರಂದು ಬಾಲಿವುಡ್ ನಟಿ ಕಾಜೋಲ್ ಸಾಮಾಜಿಕ ಜಾಲತಾಣದಿಂದ ಬ್ರೇಕ್ ಪಡೆಯುವುದಾಗಿ ಘೋಷಿಸಿ ಅಭಿಮಾನಿಗಳ ಆತಂಕಕ್ಕೆ ಕಾರಣರಾದರು.ಬಾಲಿವುಡ್ ನಟಿ ಕಾಜೋಲ್ ಸಾಮಾಜಿಕ ಜಾಲತಾಣದಿಂದ ಬ್ರೇಕ್ ಪಡೆಯುವುದಾಗಿ ಹೇಳಿದ್ದು, ‘The Trial”ನ ಪ್ರಚಾರದ ಭಾಗವಾಗಿದೆ. ಇನ್ಸ್ಟಾಗ್ರಾಮ್ನಿಂದ ಎಲ್ಲಾ ಪೋಸ್ಟ್‌ಗಳನ್ನು ಇದ್ದಕ್ಕಿದ್ದಂತೆ ಡಿಲೀಟ್ ಮಾಡುವ ಮೂಲಕ ಅಭಿಮಾನಿಗಳ ಆಶರ್ಯಕ್ಕೆ ಕಾರಣರಾದರು. ನಟಿಯ ಈ ವರ್ತನೆಗೆ ಹಲವು ಅಭಿಮಾನಿಗಳು ಕಳವಳ ವ್ಯಕ್ತಪಡಿಸಿದರೆ, ಕೆಲ ನೆಟ್ಟಿಗರು ‘ಪ್ರಚಾರದ ಗಿಮಿಕ್’ ಎಂದು ಕರೆದರು. ಇದೀಗ ನೆಟಿಜನ್ಗಳ ಊಹೆ ಸರಿಯಾಗಿದೆ. ನಟಿ ಕಾಜೋಲ್ ತಮ್ಮ […]