ಜೂನ್ 3: ಬೈಸಿಕಲ್ ಜಾಥಾ
ಉಡುಪಿ: ವಿಶ್ವ ಬೈಸಿಕಲ್ ದಿನಾಚರಣೆಯ ಅಂಗವಾಗಿ ಬೈಸಿಕಲ್ ಸವಾರಿಯ ಮಹತ್ವದ ಕುರಿತ ಬೈಸಿಕಲ್ ಜಾಥಾ ಕಾರ್ಯಕ್ರಮಕ್ಕೆ ಜೂನ್ 3 ರಂದು ಬೆಳಗ್ಗೆ 6.30 ಕ್ಕೆ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಹಸಿರು ನಿಶಾನೆ ತೋರಲಿದ್ದು, ಮಲ್ಪೆಯ ಮಹಾತ್ಮಾ ಗಾಂಧೀ ಪ್ರತಿಮೆಯ ಬಳಿ ರ‍್ಯಾಲಿಯು ಅಂತ್ಯಗೊಳ್ಳಲಿದೆ. ನಂತರ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸೈಕಲಿಂಗ್ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ ವ್ಯಕ್ತಿಗಳನ್ನು ಗೌರವಿಸಲಾಗುವುದು ಹಾಗೂ ಸದೃಢ ಆರೋಗ್ಯಕ್ಕೆ ಸೈಕಲಿಂಗ್ ಹೇಗೆ ಉಪಕಾರಿಯಾಗುವುದು ಎಂಬ ವಿಷಯದ ಕುರಿತು […]