ಕಾರ್ಕಳ ಜ್ಞಾನಸುಧಾ ಕಾಲೇಜು: ಶೇ.99.5 ಫಲಿತಾಂಶ
ಕಾರ್ಕಳ: ದಿತೀಯ ಪಿಯುಸಿ ಪರೀಕ್ಷೆಗೆ ಹಾಜರಾದ ಕಾರ್ಕಳದ ಜ್ಞಾನಸುಧಾ ಕಾಲೇಜಿನ 566 ವಿದ್ಯಾರ್ಥಿಗಳಲ್ಲಿ 563 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಶೇ.99.5 ಫಲಿತಾಂಶ ಬಂದಿದೆ. 383 ಮಂದಿ ಅತ್ಯುತ್ತಮ ಶ್ರೇಣಿ, 177 ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಚಿರಂತ್ ಕೆ. -595, ಪ್ರಜ್ಞಾ -595, ಸ್ತುತಿ -593, ದಿಯಾ ಉದಯ್ ಶೆಟ್ಟಿ -592, ಉತ್ತಮ್ -592, ಅಖಿಲ್ ವಾಗ್ಲೆ -590, ವೈಷ್ಣವಿ -590, ವಾಣಿಜ್ಯ ವಿಭಾಗದಲ್ಲಿ ಛಾಯಾ ಪೈ -594, ರಶ್ಮಿತಾ ಶೆಟ್ಟಿ -592, ಸಾತ್ವಿಕ್ ಪ್ರಭು […]