ವಿಶ್ವಕಪ್​ ಉಚಿತ ವೀಕ್ಷಣೆಗೆ ಅವಕಾಶ ​​: ಜಿಯೋ ಸಿನಿಮಾ ಜೊತೆ ಸ್ಪರ್ಧೆಗೆ ಇಳಿದ ಹಾಟ್​ಸ್ಟಾರ್, ಏಷ್ಯಾಕಪ್​

ಜಿಯೋ ಇಂಡಿಯನ್​ ಪ್ರೀಮಿಯರ್​ ಲೀಗ್​​ನ ಎಲ್ಲಾ ಸಿಮ್​ ಬಳಕೆದಾರರಿಗೆ ಉಚಿತವಾಗಿ ವೀಕ್ಷಣೆ ಅವಕಾಶ ನೀಡಿ ಭರ್ಜರಿ ಪ್ರತಿಕ್ರಿಯೆಗಳಿಸಿತ್ತು.ಒಟಿಟಿಯಲ್ಲಿ ಜಿಯೋ ಸಿನಿಮಾ ಮತ್ತು ಹಾಟ್​ಸ್ಟಾರ್​ ನಡುವೆ ಸ್ಪರ್ಧೆ ಏರ್ಪಟ್ಟಿದ್ದು, ಐಪಿಎಲ್​ ಉಚಿತ ವೀಕ್ಷಣೆಯ ದಾಖಲೆಯನ್ನು ಮುರಿಯಲು ಏಷ್ಯಾಕಪ್​​ ಮತ್ತು ವಿಶ್ವಕಪ್​ನ್ನು ಹಾಟ್​ಸ್ಟಾರ್​ ಉಚಿತ ಪ್ರಸಾರ ಮಾಡಲು ಮುಂದಾಗಿದೆ. ದಾಖಲೆಯ ಜಾಹೀರಾತುದಾರನ್ನು ಪಡೆದುಕೊಂಡಿತ್ತು. ಅಲ್ಲದೇ ಒಂದೇ ದಿನ ಹೆಚ್ಚು ಜನರು ಅಪ್ಲಿಕೇಶನ್​ ಡೌನ್​ಲೋಡ್​ ಮಾಡಿಕೊಂಡಿದ್ದರು. ಐಪಿಎಲ್​ ಫೈನಲ್​ ಪಂದ್ಯವನ್ನು3.2 ಕೋಟಿ ಜನರು ಓಟಿಟಿ ಪರದೆಯ ಮೇಲೆ ವೀಕ್ಷಣೆ ಮಾಡಿದ್ದರು. ಈ […]