₹1,000 ಕೋಟಿ ದಾಟಿದ ‘ಜವಾನ್’ ಹಿನ್ನೆಲೆ : ಬೆನ್ನಿನ ಮೇಲೆ ಶಾರುಖ್ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ
2023ರಲ್ಲಿ ‘ಪಠಾಣ್’ ಮತ್ತು ‘ಜವಾನ್’ ಎಂಬ ಎರಡು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿ ತಮ್ಮ ‘ಕಿಂಗ್ ಖಾನ್’ ಹೆಸರನ್ನು ಭದ್ರಪಡಿಸಿಕೊಂಡಿದ್ದಾರೆ. ಈ ಸಿನಿಮಾಗಳು ವಿಶ್ವದಾದ್ಯಂತ 1,000 ಕೋಟಿ ರೂಪಾಯಿ ಗಳಿಸುವಲ್ಲಿ ಯಶ ಕಂಡಿದೆ. ಡಿಸೆಂಬರ್ನಲ್ಲಿ ತೆರೆ ಕಾಣಲಿರುವ ‘ಡಂಕಿ’ ಚಿತ್ರದ ಮೇಲೂ ಪ್ರೇಕ್ಷಕರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ಪ್ರಪಂಚದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ.’ಜವಾನ್’ ಸಿನಿಮಾದ ಕಲೆಕ್ಷನ್ ವಿಶ್ವದಾದ್ಯಂತ 1,000 ಕೋಟಿ ರೂಪಾಯಿ ದಾಟಿದ ಖುಷಿಯಲ್ಲಿ, ಶಾರುಖ್ ಖಾನ್ ಅಭಿಮಾನಿಯೊಬ್ಬರು ನಟನ ಟ್ಯಾಟೂವನ್ನು […]