ಉಡುಪಿ ಜಿಲ್ಲೆಯ ಜನರ ಬಾಯಲ್ಲಿ ಜನಜನಿತವಾಗ್ತಿದೆ ಜನನಿ ಎಂಟರ್ ಪ್ರೈಸಸ್ ನೀಡಿರೋ ಈ ಭರ್ಜರಿ ಆಫರ್: ಆಫರ್ ಏನ್ ಗೊತ್ತಾ?

ಉಡುಪಿ ಭಾಗದಲ್ಲಿ ಮೊನ್ನೆಯಷ್ಟೇ ಬಂದ ಪ್ರವಾಹಕ್ಕೆ ಅಂಗಡಿ-ಮನೆಗಳಿಗೆ ನೀರು ನುಗ್ಗಿ ಲಕ್ಷಾಂತರ ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳು,ಪೀಠೋಪಕರಣಗಳು ಹಾಳಾಗಿ ಜನ ಚಿಂತೆಗೀಡಾಗಿದ್ದಾರೆ. ಲಕ್ಷಾಂತರ ಮೌಲ್ಯದ ವಸ್ತುಗಳು ಹೀಗಾಗಿರುವದನ್ನು ನೋಡಿ ನೊಂದುಕೊಂಡ ಕೆಲವರು ತಲೆ ಮೇಲೆ ಕೈಹೊತ್ತು ಕುಳಿತ್ತಿದ್ದರೆ, ಮತ್ತೆ ಕೆಲವರು ಆದದ್ದಾಗಲಿ ಅಂದುಕೊಂಡು ಸುಮ್ಮನೆ ಕೂತಿಲ್ಲ. ನೀರಿನಲ್ಲಿ ಚಂಡಿಯಾದ ಟಿ.ವಿ, ಇನ್ವರ್ಟರ್ ಮೊದಲಾದ ಎಲೆಕ್ಟ್ರಾನಿಕ್ ವಸ್ತುಗಳನ್ನು ಸೀದಾ ಬ್ರಹ್ಮಾವರದ ಜನನಿ ಎಂಟರ್ ಪ್ರೈಸಸ್ ಗೆ ಕೊಟ್ಟು  ಅಧಿಕ ಉಳಿತಾಯದಲ್ಲಿ ಹೊಸತಾದ ಟಿ.ವಿ, ಇನ್ವರ್ಟರ್ ಗಳನ್ನು ಪಡೆದು ಸಂತೃಪ್ತರಾಗಿದ್ದಾರೆ. ಮೊನ್ನೆಯ […]