ಹೃದಯಘಾತದಿಂದ ಸಾವು ಎಂದ ವೈದ್ಯರು : ಓಟದ ಸ್ಪರ್ಧೆಯಲ್ಲಿ ಕುಸಿದಬಿದ್ದ 12 ವರ್ಷದ ಬಾಲಕ
ಜೈಪುರ: ರಾಜಸ್ಥಾನದ ಬಿಕಾನೇರ್ನಲ್ಲಿ ಖಾಸಗಿ ಶಾಲೆಯಲ್ಲಿ ಓಟದ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ 12 ವರ್ಷದ ಯುವಕ ಕುಸಿದುಬಿದ್ದು, ಸಾವನ್ನಪ್ಪಿರುವ ಘಟನೆ ವರದಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಇತ್ತೀಚಿನ ದಿನದಲ್ಲಿ ವಿದ್ಯಾರ್ಥಿಗಳಲ್ಲಿ ವರದಿಯಾಗುತ್ತಿರುವ ಈ ಹೃದಯಾಘಾತ ಪ್ರಕರಣಗಳು ಆತಂಕವನ್ನು ಮೂಡಿಸುತ್ತಿವೆ. ಪ್ರಕರಣ ಕುರಿತು ಮಾತನಾಡಿರುವ ಪೊಲೀಸರು, ಸರ್ದುಲ್ಗಂಜ್ ಪ್ರದೇಶದಲ್ಲಿರುವ ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿ ಇಶಾನ್ ಅಧ್ಯಯನ ಮಾಡುತ್ತಿದ್ದ. ಶಾಲೆಯ ಸಮೀಪದಲ್ಲಿ ಹಿರಿಯ ನಾಯಕರಿಗಾಗಿ ವಾಕಿಂಗ್ಗಾಗಿ ದಾರಿ ಮಾಡಲಾಗಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಶಾಲೆಯ ಶಿಕ್ಷಕರು ಸ್ಪರ್ಧೆಯನ್ನು ಏರ್ಪಡಿಸಿದ್ದರು. ಸ್ಪರ್ಧೆಯಲ್ಲಿ ಭಾಗಿಯಾದ ಬಳಿಕ ಇಶಾನ್ […]