ನಾಳೆಯಿಂದ ಐಪಿಎಲ್ ಹಂಗಾಮ  ಮೊದಲ ಪಂದ್ಯದಲ್ಲಿ ಚೆನ್ನೈ-ಆರ್ ಸಿಬಿ ಮುಖಾಮುಖಿ

ಹೊಸದಿಲ್ಲಿ: ಐಪಿಎಲ್ 12ನೇ ಆವೃತಿಯ ಪಂದ್ಯಾಟ ಮಾ. 23ರಿಂದ ಆರಂಭಗೊಳ್ಳಲಿದೆ. ಒಂದುಕಡೆ ಲೋಕಸಭಾ ಚುನಾವಣೆ ಕಾವು ಹೆಚ್ಚಾಗುತ್ತಿದ್ದರೆ, ಮತ್ತೊಂದು ಕಡೆ ಐಪಿಎಲ್ಗೆ ಕ್ಷಣಗಣನೆ ಶುರುವಾಗಿದೆ. ಈಗಾಗಲೇ ಲೀಗ್ ಪಂದ್ಯಗಳ ವೇಳಾಪಟ್ಟಿ ಬಿಡುಗಡೆಗೊಂಡಿದೆ. ಮಾ. 23ರಿಂದ ಮೇ.5ರ ವರೆಗೆ ದೇಶದ ವಿವಿಧ ಕ್ರೀಡಾಂಗಣಗಳಲ್ಲಿ ನಡೆಯಲಿದೆ. ಐಪಿಎಲ್ 12ನೇ ಆವೃತ್ತಿಯ ಉದ್ಘಾಟನಾ ಸಮಾರಂಭ ಚೆನ್ನೈನಲ್ಲಿ ಅದ್ದೂರಿಯಾಗಿ ನಡೆಯಲಿದೆ. ಮೊದಲ ಪಂದ್ಯದಲ್ಲಿ ಚೆನ್ನೈ-ಆರ್ಸಿಬಿ ಮುಖಾಮುಖಿ ಈ ಆವೃತಿಯ ಮೊದಲ‌ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರೋಯಲ್ ಚ್ಯಾಲೆಂಜರ್ಸ್ ಬೆಂಗಳೂರು ತಂಡಗಳು […]