ಐಫೋನ್ 15 ಸರಣಿಯ ಬಣ್ಣಗಳಿಂದ ಮೋಡಿ :Iphone 15
ಅತ್ಯಾಧುನಿಕ ತಾಂತ್ರಿಕತೆ ಜೊತೆ ಹೊಸತನದೊಂದಿಗೆ ಐಫೋನ್ 15 ಸರಣಿಯ ಮೊಬೈಲ್ಗಳು ಇದೀಗ ಮಾರುಕಟ್ಟೆಗೆ ಬರಲು ಸಜ್ಜಾಗಿದೆ. ಹೊಸ ಪೀಳಿಗೆ ಅನುಗುಣವಾಗಿ ಹೊಸತನದ ಬಣ್ಣಗಳನ್ನು ತಮ್ಮ ಪ್ರತಿ ಸರಣಿಯ ಫೋನ್ನಲ್ಲಿ ಆಪಲ್ ಬಿಡುಗಡೆ ಮಾಡುತ್ತಿದೆ. ಅದರ ಅನುಸಾರವಾಗಿ ಇದೀಗ ಐಫೋನ್ 15 ಸರಣಿ ಕೂಡ ನಾಲ್ಕು ಹೊಸ ಬಣ್ಣಗಳಿಂದ ಕೂಡಿರಲಿದೆ ಹೊಸ ಪೀಳಿಗೆ ಅನುಗುಣವಾಗಿ ಹೊಸತನದ ಬಣ್ಣಗಳನ್ನು ತಮ್ಮ ಪ್ರತಿ ಸರಣಿಯ ಫೋನ್ನಲ್ಲಿ ಆಪಲ್ ಬಿಡುಗಡೆ ಮಾಡುತ್ತಿದೆ. ಅದರ ಅನುಸಾರವಾಗಿ ಇದೀಗ ಐಫೋನ್ 15 ಸರಣಿ ಕೂಡ ನಾಲ್ಕು […]