ಭಾರತೀಯ ವನಿತೆಯರ ತಂಡವು ಸ್ಪ್ಯಾನಿಷ್ ಹಾಕಿ ಫೆಡರೇಶನ್ ಇಂಟರ್ನ್ಯಾಷನಲ್ ಟೂರ್ನಮೆಂಟ್‌ನ ಪ್ರಶಸ್ತಿ ಗೆದ್ದು ಆಗ್ರಸ್ಥಾನ
ಬಾರ್ಸಿಲೋನಾ (ಸ್ಪೇನ್): ಭಾನುವಾರ ಇಲ್ಲಿ ನಡೆದ ಮೂರು ರಾಷ್ಟ್ರಗಳ 100ನೇ ವಾರ್ಷಿಕೋತ್ಸವದ ಸ್ಪ್ಯಾನಿಷ್ ಹಾಕಿ ಫೆಡರೇಶನ್ ಇಂಟರ್ನ್ಯಾಷನಲ್ ಟೂರ್ನಮೆಂಟ್‌ನಲ್ಲಿ ಭಾರತೀಯ ಮಹಿಳಾ ಹಾಕಿ ತಂಡ ಆತಿಥೇಯ ಸ್ಪೇನ್ ಅನ್ನು 3-0 ಗೋಲುಗಳಿಂದ ಸೋಲಿಸಿತು.100ನೇ ವಾರ್ಷಿಕೋತ್ಸವದ ಸ್ಪ್ಯಾನಿಷ್ ಹಾಕಿ ಫೆಡರೇಶನ್ ಇಂಟರ್ನ್ಯಾಷನಲ್ ಟೂರ್ನಮೆಂಟ್‌ನಲ್ಲಿ ಭಾರತ ಮಹಿಳಾ ಹಾಕಿ ತಂಡವು ಆತಿಥೇಯ ಸ್ಪೇನ್ ಅನ್ನು 3-0 ಗೋಲುಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದಿದೆ.ಈ ಮೂಲಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಟೇಬಲ್ ಟಾಪರ್ ಆದ ಭಾರತವು ಬಲವಾದ ಆರಂಭವನ್ನು ಪಡೆಯಿತು. ನಿಖರವಾದ ಪಾಸ್‌ಗಳೊಂದಿಗೆ ಶಿಸ್ತುಬದ್ಧ […]