ಕೊಳಚೆಯಿಂದ ನಿರ್ಜೀವಗೊಂಡ ಇಂದ್ರಾಣಿ ನದಿಗೆ ಜೀವಕೊಡಲು ಹೊರಟರು ! ಗಮನ ಸೆಳೆಯಿತು ಉಡುಪಿ ಯುವಕರ “ಇಂದ್ರಾಣಿ ಉಳಿಸಿ”ಅಭಿಯಾನ

ನದಿ ಎನ್ನುವುದು ಪರಿಸರದ ಕಣ್ಣು, ನಾಗರೀಕತೆಯ ಪ್ರತಿಬಿಂಬ, ನದಿ ಇದ್ದರೆ ಇಡೀ ಊರಿಗೆ ಊರೇ ನೆಮ್ಮದಿಯಿಂದಿರುತ್ತದೆ, ನದಿಯ ಅಸ್ತಿತ್ವವೇ ಆ ಊರಿನ ಭವ್ಯತೆಯನ್ನು, ಪರಂಪರೆಯನ್ನು, ಸೊಗಡನ್ನು ಹೇಳುತ್ತದೆ. ಆದರೆ ಅದೇ ನದಿ ಕಲುಶಿತವಾದರೆ? ತ್ಯಾಜ್ಯದ ಗುಂಡಿಯಾದರೆ? ಇಡೀ ಊರಿಗೆ ಆ ಕಳಂಕ ಮೆತ್ತಿಕೊಳ್ಳುತ್ತದೆ. ಪರಿಸರದ ಜೊತೆ ಜೊತೆಗೆ ಸಕಲ ಜೀವಿಗಳು ನೆಮ್ಮದಿ ಕಳಕೊಳ್ಳುತ್ತದೆ. ಉಡುಪಿಯ ಇಂದ್ರಾಣಿ ನದಿಯೂ ಅಷ್ಟೇ  ಆಧುನೀಕರಣ, ನಗರೀಕರಣದ ಹೊಡೆತಕ್ಕೆ ನಲುಗಿ ಹೋಗಿದೆ. ತ್ಯಾಜ್ಯ ,ಕೊಳಚೆಯನ್ನು ತನ್ನೊಳಗೆ ತುಂಬಿಕೊಂಡು ಹರಿಯುವ ಇಂದ್ರಾಣಿ ನದಿಯ ಅಂದ […]