ಗುರುತು ಸಿಗಲಾರದಷ್ಟು ವಿಭಿನ್ನ ನೋಟದಲ್ಲಿ ಕಮಲ್​ ಹಾಸನ್: ಇಂಡಿಯನ್​ 2 ಪೋಸ್ಟರ್

ಇಂಡಿಯನ್​ 2 ಪೋಸ್ಟರ್: ಬಹುನಿರೀಕ್ಷಿತ ಸಿನಿಮಾ ಇಂಡಿಯನ್​ 2 ಅನ್ನು ಸ್ಟಾರ್ ಡೈರೆಕ್ಟರ್​ ಎಸ್​ ಶಂಕರ್​ ನಿರ್ದೇಶಿಸುತ್ತಿದ್ದಾರೆ. ಲೈಕಾ ಮತ್ತು ರೆಡ್​ ಜೈಂಟ್​ ಮೂವೀಸ್​ (Red Giant Movies) ಸಂಸ್ಥೆಗಳು ಸಿನಿಮಾ ನಿರ್ಮಾಣ ಮಾಡುತ್ತಿವೆ. ಇಂಡಿಯನ್​ 2 ರಿಂದ ಕಮಲ್​ ಹಾಸನ್​ ಪೋಸ್ಟರ್ ಶೇರ್ ಮಾಡಿರುವ ಚಿತ್ರ ತಯಾಕರು, ಅಭಿಮಾನಿಗಳಿಗೆ ಸ್ವಾತಂತ್ರ್ಯ ದಿನದ ಶುಭಾಶಯ ಕೋರಿದ್ದಾರೆ.ಸೌತ್​ ಸೂಪರ್​ ಸ್ಟಾರ್ ಕಮಲ್​ ಹಾಸನ್ ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾ ”ಇಂಡಿಯನ್​ 2”. ಸ್ವಾತಂತ್ರ್ಯ ದಿನದ ಹಿನ್ನೆಲೆ ತಮಿಳು ಚಿತ್ರ […]