ತಾಯಂದಿರ ಸಂಸ್ಕಾರದಿಂದಲೇ ಬಲಿಷ್ಟ ಭಾರತ: ವಿಜಯ್ ಕೊಡವೂರು
ಉಡುಪಿ: ಕೊಡವೂರೂ ವಾರ್ಡ್ ಮಹಿಳಾ ಸಮಿತಿ ವತಿಯಿಂದ ಮಹಿಳಾ ದಿನಾಚರಣೆಯನ್ನು ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಸೇವೆ ಸಲ್ಲಿಸುವಂತ ಮಹಿಳೆಯರನ್ನು ಗುರುತಿಸಿ ಅವರನ್ನು ಸನ್ಮಾನಿಸುವ ಕಾರ್ಯ ನಡೆಯಿತು. ಈ ಸಂದರ್ಭದಲ್ಲಿ ಕೊಡವೂರು ವಾರ್ಡ್ ನಗರ ಸಭಾ ಸದಸ್ಯರಾದ ವಿಜಯ್ ಕೊಡವೂರು ಮಾತನಾಡಿ ತಾಯಂದಿರ ಸಂಸ್ಕಾರದಿಂದ ಮನೆ ನಿರ್ಮಾಣವಾಗವ ಸಾಧ್ಯತೆ ಇದೆ ತಾಯಿಯಾದವರು ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಯಲ್ಲಿ ಧಾರ್ಮಿಕ ಸಂಗತಿಗಳನ್ನು ವಿಚಾರಗಳನ್ನು ತಿಳಿಸುವಂತದ್ದು ರಾಮಾಯಣ ಮಹಾಭಾರತದ ಪುಟ್ಟ […]