ಭಾರತಕ್ಕೆ 231 ರನ್ಗಳ ಗುರಿ : ಸಧೃಡ ಬ್ಯಾಟಿಂಗ್ ಪ್ರದರ್ಶಸಿದ ನೇಪಾಳ..
ಪಲ್ಲೆಕೆಲೆ (ಶ್ರೀಲಂಕಾ): ಏಷ್ಯಾಕಪ್ ಟ್ರೋಫಿಯಲ್ಲಿ ಮೊದಲ ಬಾರಿಗೆ ಆಡುತ್ತಿರುವ ಏಷ್ಯಾಕಪ್ನ ಐದನೇ ಪಂದ್ಯದಲ್ಲಿ ಭಾರತ ಮತ್ತು ನೇಪಾಳ ಮುಖಾಮುಖಿ ಆಗಿದ್ದು, 231 ರನ್ ಸ್ಪರ್ಧಾತ್ಮಕ ಗುರಿಯನ್ನು ನೇಪಾಳ ನೀಡಿದೆ.ಏಷ್ಯಾಕಪ್ನ ಐದನೇ ಪಂದ್ಯದಲ್ಲಿ ಭಾರತ ಮತ್ತು ನೇಪಾಳ ಮುಖಾಮುಖಿ ಆಗಿದ್ದು, 231 ರನ್ ಸ್ಪರ್ಧಾತ್ಮಕ ಗುರಿಯನ್ನು ನೇಪಾಳ ನೀಡಿದೆ. ರಂಭಿಕರು ಮತ್ತು ಟೇಲ್ ಎಂಡರ್ಗಳ ಬ್ಯಾಟಿಂಗ್ ಬಲದಿಂದ ನೇಪಾಳ 48.2 ಓವರ್ನಲ್ಲಿ 230 ರನ್ಗಳಿಸಿ ಆಲ್ಔಟ್ ಆಯಿತು. ಪವರ್ ಪ್ಲೇ ಮುಕ್ತಾಯದ ನಂತರ ದಾಳಿಗೆ ಬಂದ ಅನುಭವಿ ಆಲ್ರೌಂಡರ್ […]