Tag: #india #bajar #canada #northamerica

  • ಟೊರೊಂಟೊದಲ್ಲಿ ಇಂಡಿಯಾ ಬಜಾರ್ ಉತ್ಸವ

    ಟೊರೊಂಟೊದಲ್ಲಿ ಇಂಡಿಯಾ ಬಜಾರ್ ಉತ್ಸವ

    ಟೊರೊಂಟೊ (ಕೆನಡಾ) :ಗೆರಾರ್ಡ್ ಇಂಡಿಯಾ ಬಜಾರ್, ಇದು ಉತ್ತರ ಅಮೆರಿಕಾದಲ್ಲಿನ ಅತ್ಯಂತ ಹಳೆಯ ಮತ್ತು ಅತಿ ದೊಡ್ಡ ಭಾರತೀಯ ಮಾರುಕಟ್ಟೆಯಾಗಿದೆ. ಇದರ 21 ನೇ ವಾರ್ಷಿಕೋತ್ಸವ ಹಬ್ಬದಂದು 3 ಲಕ್ಷಕ್ಕೂ ಹೆಚ್ಚು ಜನ ಆಗಮಿಸಿದ್ದರು. ಇಲ್ಲಿನ ಗೆರಾರ್ಡ್ ಇಂಡಿಯಾ ಬಜಾರ್‌ನಲ್ಲಿ ನಡೆದ ಉತ್ತರ ಅಮೆರಿಕದ ಅತಿದೊಡ್ಡ ಭಾರತೀಯ ಉತ್ಸವದಲ್ಲಿ ಟೊರೊಂಟೊ ಮೇಯರ್ ಒಲಿವಿಯಾ ಚೌ ಅವರು ಭಾಂಗ್ರಾ ಮತ್ತು ಬಾಲಿವುಡ್ ಹಾಡುಗಳಿಗೆ ಸ್ಟೆಪ್ಸ್​ ಹಾಕಿದರು.ಟೊರೊಂಟೊದಲ್ಲಿನ ಅತಿ ಹಳೆಯ ಭಾರತೀಯ ಮಾರುಕಟ್ಟೆಯಾಗಿರುವ ಗೆರಾರ್ಡ್ ಇಂಡಿಯಾ ಬಜಾರ್‌ನಲ್ಲಿ ಎರಡು ದಿನಗಳ…