ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಿದರೆ ಯಾವ್ ರೋಗಾನೂ ಬಾಧಿಸಲ್ಲ: ಇಮ್ಯುನಿಟಿ ಪವರ್ ಹೆಚ್ಚಿಸುವ ಸುಲಭ ಉಪಾಯ ಇಲ್ಲಿದೆ !
ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಂಡರೆ ಯಾವ ರೋಗವೂ ನಮಗೆ ಬಾಧಿಸಲ್ಲ, ಕೊರೋನಾ ಮಾತ್ರವಲ್ಲ ಆಗಾಗ ಕಡುವ ಶೀತ, ಜ್ವರ,ಕೆಮ್ಮು,ತಲೆನೋವು ಇವೆಲ್ಲಾ ನಮಗೆ ಬಂದರೂ ನಮ್ಮ ರೋಗ ನಿರೋಧಕ ಶಕ್ತಿ ಜಾಸ್ತಿ ಇದ್ದರೆ ನಮಗೆ ಯಾವ ಸಮಸ್ಯೆಯೂ ಆಗಲ್ಲ.ರೋಗ ನಿರೋಧಕ ಶಕ್ತಿ ಹೆಚ್ಚಿಸೋದು ಹೇಗೆ ಎನ್ನುವ ಕುರಿತು ಕಾರ್ಕಳದ ವೈದ್ಯೆ ಡಾ.ಹರ್ಷಾ ಕಾಮತ್ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿ ನೀಡಿದ್ದಾರೆ. ವಿಡಿಯೋ ನೋಡಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಪಣ ತೊಡಿ.