ಐಡಿಯಾ ಆಫ್ ಭಾರತ್ ಲಿಟ್ ಫೆಸ್ಟ್ ಗೆ ಚಾಲನೆ

ಮಂಗಳೂರು: ಐಡಿಯಾ ಆಫ್ ಭಾರತ್ ಎನ್ನುವ ಪರಿಕಲ್ಪನೆಯಲ್ಲಿ ಮಂಗಳೂರಿನಲ್ಲಿ ಎರಡು ದಿನಗಳ ಕಾಲ ಮಂಗಳೂರು ಲಿಟ್ ಫೆಸ್ಟ್ ಆಯೋಜಿಸಲಾಗಿದ್ದು, ನಗರದ ಟಿ.ಎಂ.ಎ ಪೈ ಸಭಾಂಗಣದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ್ ಕಂಬಾರ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಾಹಿತ್ಯ ಹಬ್ಬದಲ್ಲಿ ಏಕಪಾತ್ರಾಭಿನಯದ ಶೈಲಿಯಲ್ಲಿ ಸಂವಾದಗಳು, ಪ್ಯಾನಲ್ ಡಿಸ್ಕಷನ್, ಪುಸ್ತಕಗಳ ವಿಮರ್ಶೆ, ನೃತ್ಯ ಪ್ರದರ್ಶನ, ಪುಸ್ತಕ ಪ್ರದರ್ಶನ, ಗೋಷ್ಠಿ, ಕ್ಲೈ ಮಾಡೆಲಿಂಗ್ ಹೀಗೆ ಹತ್ತು ಹಲವು ವಿಶೇಷತೆಗಳು ಕಾರ್ಯಕ್ರದಲ್ಲಿ ನಡೆಯಲಿದೆ. ಹಿರಿಯ ಸಂಶೋಧನ ಡಾ. ಎಂ. […]