ಮಧುಮೇಹಿಗಳು ಐಸ್ ಕ್ರೀಮ್ ತಿನ್ನಬಹುದೇ?  ಈ ಮಾಹಿತಿ ಒಮ್ಮೆ ನೋಡಿ, ಆ ಮೇಲೆ ಐಸ್ ಕ್ರೀಂ ತಿನ್ನಲು ಹೊರಡಿ!

ಐಸ್ ಕ್ರೀಮ್ ಎಲ್ಲರಿಗೂ ಇಷ್ಟವಾಗುವ ತಣ್ಣನೆಯ ಸಿಹಿತಿಂಡಿ. ಆದರೆ ಮಧುಮೇಹ ಇರುವವರು ಅದನ್ನು ತಿನ್ನುವುದಕ್ಕೆ ಸಂದೇಹಪಡುತ್ತಾರೆ. ಏಕೆಂದರೆ ಐಸ್ ಕ್ರೀಂನಲ್ಲಿರುವ ಸಕ್ಕರೆ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಬೇಗನೆ ಹೆಚ್ಚಿಸುವ ಸಾಧ್ಯತೆ ಇದೆ ಎನ್ನುವ ಭಯದಲ್ಲಿ. ಆದರೆ ಅವರು ನಿಜವಾಗಲೂ ಐಸ್ ಕ್ರೀಂ ತಿನ್ನಬಹುದೇ ತಿನ್ನಬಾರದೇ ಏನೆಂಬುದನ್ನು ನೋಡೋಣ. ಇಷ್ಟು ಗೊತ್ತಿರಲಿ: ಐಸ್ ಕ್ರೀಂನಲ್ಲಿರುವ ಕಾರ್ಬೋಹೈಡ್ರೇಟ್‌ಗಳು ದೇಹದಲ್ಲಿ ಗ್ಲೂಕೋಸ್‌ಗೆ ತಿರುಗುತ್ತವೆ. ಸಾಮಾನ್ಯವಾಗಿ ಇನ್ಸುಲಿನ್ ಗ್ಲೂಕೋಸ್ ಅನ್ನು ದೇಹದ ಕೋಶಗಳಿಗೆ ತೆಗೆದುಕೊಂಡು ಹೋಗುತ್ತವೆ. ಆದರೆ ಮಧುಮೇಹ ಇರುವವರಲ್ಲಿ ಈ ಪ್ರಕ್ರಿಯೆ […]

ಪ್ರಸಾದ್ ಶೆಣೈ ಅವರ “ನೇರಳೆ ಐಸ್ ಕ್ರೀಂ” ಕೃತಿ ವೀರಲೋಕ ಪ್ರಕಾಶನದಿಂದ ಅದ್ದೂರಿ ಬಿಡುಗಡೆ

ಬೆಂಗಳೂರು: ಯುವ ಕತೆಗಾರ, ಕನ್ನಡನಾಡಿನ ಪ್ರತಿಷ್ಠಿತ ಟೊಟೋ ಪ್ರಶಸ್ತಿ ಪುರಸ್ಕೃತ ಬರಹಗಾರ ಕಾರ್ಕಳದ ಪ್ರಸಾದ್ ಶೆಣೈ ಆರ್ ಕೆ ಅವರ ಮೂರನೇ ಕೃತಿ “ನೇರಳೆ ಐಸ್ ಕ್ರೀಂ” ಕಥಾ ಸಂಕಲನದ ಬಿಡುಗಡೆ ಕಾರ್ಯಕ್ರಮ ಸಾಹಿತ್ಯ ಯುಗಾದಿ ಭಾನುವಾರ ಬೆಂಗಳೂರಿನ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಖ್ಯಾತ ಚಲನಚಿತ್ರ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ , ಕಾದಂಬರಿಗಾರ್ತಿ ಸಹನಾ ವಿಜಯ್ ಕುಮಾರ್, ವಿಮರ್ಶಕ ಬಸವರಾಜ್ ಸರಬದ, ಸಾಹಿತಿ ಡಾ.ಬೈರಮಂಗಲ ರಾಮೇಗೌಡ, ವೀರಲೋಕದ ಪ್ರತಿಷ್ಠಾನದ ವೀರಕಪುತ್ರ ಶ್ರೀನಿವಾಸ […]