2025 ರ ಬಳಿಕ ಕ್ರಿಕೆಟ್​ನಿಂದ ನಿವೃತ್ತಿ: ಬಾಂಗ್ಲಾ ಕ್ರಿಕೆಟರ್​ ಶಕೀಬ್​ ಅಲ್​​ ಹಸನ್​ ವಿಶ್ವಕಪ್​ ಬಳಿಕ ನಾಯಕತ್ವ

ಹೈದರಾಬಾದ್: ಬಾಂಗ್ಲಾದೇಶ ಕ್ರಿಕೆಟ್​​ ತಂಡದ ತಾರಾ ಆಲ್​ರೌಂಡರ್​, ನಾಯಕ ಶಕೀಬ್​ ಅಲ್​ ಹಸನ್​ 2025 ರ ಚಾಂಪಿಯನ್ಸ್​ ಟ್ರೋಫಿ ಬಳಿಕ ಮೂರು ಮಾದರಿಯ ಕ್ರಿಕೆಟ್​​ಗೆ ವಿದಾಯ ಹೇಳುವ ಸುಳಿವು ನೀಡಿದ್ದಾರೆ.ತಂಡದ ಮೊದಲ ಅಭ್ಯಾಸ ಪಂದ್ಯವನ್ನು ಸೆಪ್ಟೆಂಬರ್ 29 ರಂದು ಗುವಾಹಟಿಯಲ್ಲಿ ಆಡಲಿದೆ. .ಅಲ್ಲದೇ, ಮುಂದಿನ ತಿಂಗಳಿನಿಂದ ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್​-2023 ನಂತರ ತಂಡದ ನಾಯಕತ್ವ ತ್ಯಜಿಸುವುದಾಗಿ ಹೇಳಿದ್ದಾರೆ.ಆಲ್​ರೌಂಡರ್​ ಶಕೀಬ್ ಅಲ್ ಹಸನ್ ಭಾರತದ ಆತಿಥ್ಯದಲ್ಲಿ ನಡೆಯುವ ಐಸಿಸಿ ಕ್ರಿಕೆಟ್ ವಿಶ್ವಕಪ್​ನಲ್ಲಿ ಬಾಂಗ್ಲಾದೇಶ ತಂಡವನ್ನು ಮುನ್ನಡೆಸಲಿದ್ದಾರೆ. ವಿಶ್ವಕಪ್​ […]