ಹೊನ್ನಾವರದಲ್ಲಿ “ಅವತಾರ ಸಿಲ್ಕ್” ನ 3ನೇ ಮಳಿಗೆ ಶುಭಾರಂಭ
ಉಡುಪಿ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ಹಾಗೂ ಕುಮಟದ ಅತಿದೊಡ್ಡ ಮದುವೆ ಸೀರೆಗಳ ಸಂಗ್ರಹ ಮಳಿಗೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ “ಅವತಾರ ಸಿಲ್ಕ್” ನ 3ನೇ ಉಡುಪುಗಳ ಮಳಿಗೆಯು ಹೊನ್ನಾವರ ಶರಾವತಿ ಸರ್ಕಲ್ ಬಳಿಯ ಮರ್ಥೋಮ ಕಾಂಪ್ಲೆಕ್ಸ್ ನಲ್ಲಿ ಜುಲೈ 10ರಿಂದ ಶುಭಾರಂಭಗೊಂಡಿದೆ. ನೂತನ ಮಳಿಗೆಯನ್ನು ಮಂಗಲ್ ದಾಸ್ ಎಸ್ ಕಾಮತ್ ಹಾಗೂ ಲತಾ ಎಂ. ಕಾಮತ್ ಅವರು ಉದ್ಘಾಟಿಸಿ, ಶುಭಹಾರೈಸಿದರು. ಹೊನ್ನವಾರ ಮರ್ಥೋಮ ಸ್ಕೂಲ್ ನ ಲಿಜೋ ಚಾಕೊ, ಹೊನ್ನವಾರ ಮರ್ಥೋಮ ಸ್ಕೂಲ್ ನ ಕೆ.ಸಿ. […]