ಮಹಿಳಾ ಜೂನಿಯರ್ ಹಾಕಿ ಏಷ್ಯಾಕಪ್‌ 2023 : ಉಜ್ಬೇಕಿಸ್ತಾನ್ ಎದುರು ಶುಭಾರಂಭ ಮಾಡಿದ ಭಾರತ

ನವದೆಹಲಿ: ಜಪಾನಿನ ಗಿಫು ಪ್ರಿಫೆಕ್ಚರ್‌ನ ಕಕಮಿಗಹರಾದಲ್ಲಿ ಇಂದು ನಡೆದ 2023 ಮಹಿಳಾ ಜೂನಿಯರ್ ಹಾಕಿ ಏಷ್ಯಾಕಪ್‌ ಭಾರತ ಶುಭಾರಂಭ ಮಾಡಿದೆ. ಭಾರತದ ಪರ ವೈಷ್ಣವಿ ವಿಠಲ್ ಫಾಲ್ಕೆ (3′, 56′), ಮುಮ್ತಾಜ್ ಖಾನ್ (6′, 44′, 47′, 60′), ಅನು (13′, 29′, 30′, 38′, 43′, 51′) ಸುನ್ಲಿತಾ ಟೊಪ್ಪೊ (17′, 17′), ಮಂಜು ಚೌರಾಸಿಯಾ (26′), ದೀಪಿಕಾ ಸೊರೆಂಗ್ (18′, 25′), ದೀಪಿಕಾ (32′, 44′, 46′, 57′), ಮತ್ತು ನೀಲಂ (47′) ಒಬ್ಬರ […]