ಉಡುಪಿ ಎಂಜಿಎಂ ಕಾಲೇಜಿನಲ್ಲಿ ಮೊಳಗಿದ ಜೈ ಶ್ರೀರಾಮ್, ಭಾರತ್ ಮಾತಕೀ ಜೈ ಘೋಷಣೆ.!
ಉಡುಪಿ: ಹಿಜಾಬ್- ಕೇಸರಿ ಶಾಲು ವಿವಾದಕ್ಕೆ ಉಡುಪಿ ಎಂಜಿಎಂ ಕಾಲೇಜಿನ ಆವರಣ ಇಂದು ಅಕ್ಷರಶಃ ರಾಣಾಂಗಣವಾಯಿತು. ಹಿಜಾಬ್ ಗೆ ಪ್ರತಿರೋಧವಾಗಿ ನೂರಾರು ವಿದ್ಯಾರ್ಥಿಗಳು ಕೇಸರಿ ಪೇಟ, ಶಾಲು ತೊಟ್ಟು ಬಂದಿದ್ದರು. ಆದರೆ ಕಾಲೇಜು ಆಡಳಿತ ಮಂಡಳಿ ಗೇಟ್ ಬಂದ್ ಮಾಡಿ ಕಾಲೇಜಿನ ಆವರಣಕ್ಕೆ ಪ್ರವೇಶಿಸಿದಂತೆ ತಡೆಯೊಡ್ಡಿದರು. ಹೀಗಾಗಿ ಕಾಲೇಜು ಹೊರಗಡೆ ಜಮಾಯಿಸಿದ್ದ ನೂರಾರು ವಿದ್ಯಾರ್ಥಿಗಳು ಕೇಸರಿ ಶಾಲು ಬೀಸುತ್ತಾ, ಜೈ ಶ್ರೀರಾಮ್, ಭಾರತ್ ಮಾತಕೀ ಜೈ ಎಂದು ಘೋಷಣೆ ಮೊಳಗಿಸುತ್ತಾ ಪ್ರತಿಭಟನೆ ನಡೆಸಿದರು. ಹಿಜಾಬ್ ಹಾಕಿಕೊಂಡು ಬರುವ […]