ಜ.೧೧ರಿಂದ ಆಕಾಶಕ್ಕೆ ಹಾರಲು ಮತ್ತೊಂದು ಅವಕಾಶ ಮೂರು ದಿನಗಳ ‘ಹೆಲಿ ಟೂರಿಸಂ’

ಉಡುಪಿ: ಉಡುಪಿಯ ಶ್ರೀಕೃಷ್ಣ ಮಠ, ಸೇಂಟ್ ಮೇರಿಸ್ ದ್ವೀಪ, ಮಲ್ಪೆ ಬೀಚ್, ಗಂಗೊಳ್ಳಿ ಕಡಲ ಕಿನಾರೆ ಹಾಗೂ ಇತರ ಪ್ರದೇಶಗಳನ್ನು ಕಣ್ತುಂಬಿ ಕೊಳ್ಳುವ, ಆಸ್ವಾದಿಸುವ ಮತ್ತೊಂದು ಅವಕಾಶ ಉಡುಪಿಗೆ ಆಗಮಿಸುವ ಪ್ರವಾಸಿಗರಿಗೆ ದೊರೆಯಲಿದೆ. ಉಡುಪಿ  ಜಿಲ್ಲಾಡಳಿತ ಹಾಗೂ ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ ಹೆಲಿಟೂರಿಸಂ ಈಗಾಗಲೇ ಆರಂಭಿಸಿದ್ದು, ಪ್ರವಾಸಿಗರು ಹೆಲಿಕಾಪ್ಟರ್ ಮೂಲಕ ಆಯಾ ಪ್ರದೇಶಗಳ ಸೌಂದರ್ಯ ಆಸ್ವಾದಿಸಬಹುದು. ಈಗಾಗಲೇ ೪, ೫ ಹಾಗೂ ೬ರಂದು ಪ್ರವಾಸಿಗರಿಗೆ ಒಂದು ಸುತ್ತಿನಲ್ಲಿ ನಡೆದಿದ್ದು, ಈಗ ಮತ್ತೊಮ್ಮೆ  ನವರಿ ೧೧, ೧೨ […]