ಗುರುವಾಯೂರು: ಶ್ರೀಕೃಷ್ಣ ವೇಷದ ಬಾಲಕಿಯ ವೀಡಿಯೋ ಸಕತ್ ವೈರಲ್ 

ಮಂಗಳೂರು: ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮದಂದು ಶ್ರೀಕೃಷ್ಣನ ವೇಷ ಧರಿಸಿದ ಬಾಲಕಿಯೊಬ್ಬಳು ಮಡಕೆ ಒಡೆಯುತ್ತಿರುವ ದೃಶ್ಯ ಸಾಮಾಜಿಕ ತಾಣದಲ್ಲಿ ಭಾರೀ ವೈರಲ್​ ಆಗಿದೆ. ಕೃಷ್ಣ ವೇಷ ಧರಿಸಿ, ಕೃಷ್ಣನ ರೀತಿಯಲ್ಲಿ ತುಂಟಾಟ ಮಾಡಿ ಮನಸ್ಸು ಗೆದ್ದ ಈ ಕೃಷ್ಣವೇಣಿಯ ಹೆಸರು ವೈಷ್ಣವಾ ಕೆ ಸುನಿಲ್. ಮೂಲತಃ ಕೇರಳದಾಕೆ. ಆಕೆಯ ಕೃಷ್ಣನ ವೇಷಕ್ಕೆ ಒಂದೆಡೆಯಾದರೆ ಮಾರುಹೋಗಿದ್ದು, ಜತೆಗೆ ಆಕೆಯ ಎಕ್ಸ್ ಪ್ರೆಶನ್ ಕೂಡ ಸಕತ್ ಆಗಿಯೇ ಮೂಡಿ ಬಂದಿದೆ. ಕೇರಳದ ಪ್ರಸಿದ್ಧ ಕೃಷ್ಣ ದೇವಾಲಯಗಳಲ್ಲಿ ಒಂದಾದ ಗುರುವಾಯೂರು ದೇವಾಲಯದಲ್ಲಿ […]